Friday, November 1, 2013

ದೀಪಾವಳಿಯಂದು ದಿವಾಳಿಯಾಗಿದ್ದು

ಪರಿಚಯದವ ಒಬ್ಬ Happy Diwali(ದಿವಾಲಿ ಅಥವಾ ದಿವಾಳಿ) ಅಂತ message ಮಾಡಿದಾಗ, ಪ್ರತಿ ವರ್ಷದಂತೆ ಈ ವರ್ಷ ಕೂಡ ಕಾಡಿದ್ದು ಅದೇ ಪ್ರಶ್ನೆ.....

ದೀಪಾವಳಿ (ದೀಪ + ಆವಳಿ) ಅಂದ್ರೆ ಬೆಳಕನ್ನು ಪಸರಿಸು ಅಂತ ಅರ್ಥ. ದೀಪಗಳ ಆವಳಿ ಅಥವಾ ದೀಪಗಳ ಸಾಲು ಎಂಬ ಅರ್ಥ.

ದಿವಾಳಿ ಅಂದ್ರೆ ಸರ್ವ ಸಂಪತ್ತು ಕಳೆದುಕೊಂಡು ಮುರುಘರಾಜೇಂದ್ರ(ಅಥವಾ ನಿಮ್ಮೂರಿಗೆ ಹತ್ತಿರದ) ಮಠ ಸೇರೋದು ಅಂತ ಅರ್ಥ(ತೆಲುಗು ಮತ್ತು ತಮಿಳಿನಲ್ಲೂ ಇದೆ ಅರ್ಥ).

ಲಕ್ಷ್ಮಿ ಪೂಜೆಯಂದು ಹ್ಯಾಪೀ ದಿವಾಳಿ ಅಂದ್ರೆ, ಇವರು ನನಗೆ ಒಳ್ಳೆದು ಬಯಸ್ತ ಇದರೋ... ಅಥವಾ ನಾನು ಮಠ ಹತ್ತೋದು ಬಯಸ್ತ ಇದರೋ... ಅನ್ನೋ ಪ್ರಶ್ನೆ.

ಇದು north indian influenceನಿಂದ ಬಳಸ್ತ ಇರೋ ಪದ ಅನ್ನೊದ್ರಲ್ಲಿ ಅನುಮಾನ ಇಲ್ಲ... ಆದರೆ diwali ಪದವನ್ನು ಹುಡುಕ ಹೊರಟಾಗ ನನಗೆ ತಿಳಿದಿದ್ದು diwali ಅನ್ನೋ ಪದಕ್ಕೆ ಸಂಸ್ಕೃತ ಅಥವಾ ಭಾರತದ ಇನ್ಯಾವ ಭಾಷೆಯಲ್ಲೂ ಅರ್ಥವೇ ಇಲ್ಲ.. ಪಾಶ್ಚಿಮಾತ್ಯ ಉಚ್ಚಾರಣೆ ಸರಳ ಗೊಳಿಸಲು ದೀಪಾವಳಿ ದಿವಾಳಿ ಆಗಿರಬಹುದು. ಭಾಷಾ ಪ್ರವೀಣರೆ ಖಚಿತಪಡಿಸಬೇಕು.

ಮಾನ್ಯರೇ ಮತ್ತು ಮಳ್ಳಿಯರೆ(ಕ್ಷಮಿಸಿ ಮಹಿಳೆಯರೇ) ದೀಪಾವಳಿಯಂದು ಪ್ರೀತಿ ಪಾತ್ರರನ್ನು ದಿವಾಳಿಯೆಬ್ಬಿಸಬೇಡಿ...... ಕನಿಷ್ಟ ಪಕ್ಷ ಕನ್ನಡಿಗರು ಕನ್ನಡಿಗರನ್ನು ದಿವಾಳಿ ಮಾಡಬೇಡಿ........

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾಗೂ ದೀಪಾವಳಿಯ ಶುಭಾಶಯಗಳು.

-ನಾಣಿ

Sunday, October 16, 2011

"ಪರಿ"ಯ ಸಂಗೀತ ಪರಾಮರ್ಶೆ



ಇತ್ತೀಜೆಗಷ್ಟೇ ಬಹುತೇಕ ಎಲ್ಲ ಹೊಸಬರೆ ತುಂಬಿರುವ "ಪರಿ" ಚಿತ್ರದ ದ್ವನಿಸುರುಳಿ ಬಿಡುಗಡೆ ಆಗಿದೆ. ಅಮೇರಿಕದಲ್ಲಿ ಪ್ರಪ್ರತಮ ಬಾರಿಗೆ ದ್ವನಿಸುರುಳಿ ಬಿಡುಗಡೆ ಮಾಡಿಸಿಕೊಂಡ ಕನ್ನಡ ಚಿತ್ರವೆಂಬ ಹೆಗ್ಗಳಿಕೆ 'ಪರಿ'ಯದು. ದ್ವನಿಸುರುಳಿ ದಿಡುಗಡೆ ಸಮಾರಂಭದ ಆಹ್ವಾನ ಪತ್ರಿಕೆ ಕೂಡ ಹೊಸತನದಿಂದ ತುಂಬಿತ್ತು ಅನ್ನೋದು ವಿಶೇಷ. ಸರಿ ಇಷ್ಟೆಲ್ಲ ಹೊಸತನ, ವಿಶೇಷಗಳಿವೆ ಎಂದಮೇಲೆ ಹಾಡಲ್ಲೂ ಏನೋ ವಿಶೇಷತೆ, ಹೊಸತನ ಇರುತ್ತೆ ಅಂತ ಹಾಡು ಕೆಳೋಕೆ ಶುರು ಮಾಡಿದೆ...... ಈ ಸಂಗೀತ ಇಡುವಹಿ ನಿಜವಾಗಲೂ ವಿಶೇಷವಾಗಿ ಇದೆಯಾ??? ಒಂದೊಂದೇ ಹಾಡನ್ನು ಪರಾಮರ್ಶಿಸುತ್ತಾ ನೋಡೋಣ..

೧. ಮುಗಿಲಿನ ಮಾತು
ಇದೊಂದು ಪ್ರಣಯ ಗೀತೆ. ಸುಧೀರ್ ಅತ್ತಾವರ್ ರಚಿಸಿರುವ ಈ ಗೀತೆಗೆ ಉದಿತ್ ನಾರಾಯಣ್ ಹಾಗೂ "ಮರಳಿ ಮರೆಯಾಗಿ" ಸಧಾನ ಸರ್ಗಾಂ ದ್ವನಿಗೂಡಿಸಿದ್ದಾರೆ. ಸುಶ್ರಾವ್ಯ ಸಂಗೀತ ಸುಧೀರ್ ಅವರ ಅದ್ಬುತ ಸಾಹಿತ್ಯ ಪ್ರೇಮ ಲೋಕಕ್ಕೆ ಕರೆದೊಯ್ಯುವುದು ಕಚಿತ. You simply fall in love with the lyrics. ಇತ್ಥೀಚಿನ ದಿನಗಳಲ್ಲಿ ಅತಿವಿರಳ ಎನ್ನಬಹುದಾದ ಸಂಗೀತ ಸಾಹಿತ್ಯ ಸಮಾಗಮ ಹಾಗೂ ಸಂಯೋಜನೆ. ಕೈ repeat button press ಮಾಡಡಿದ್ರೆ ಕೇಳಿ....

೨. ಆಶಾಡ ಕಳದೈತೆ/ಜೋಕಾಲಿ
ಲಂಬಾಣಿ ಹಾಡಿನ ಬಿಟ್ನೊಂದಿಗೆ ಶುರು ಆಗುವ ಈ ಹಾಡು ಲಂಬಾಣಿ ತಾಂಡದಲ್ಲಿ ಜೀವನದ ಶ್ರವಣ ಸ್ವಾಗತಿಸುವ ಹಾಡು. ಸಂಗೀತ ಸಂಯೋಜನೆ ಚನ್ನಾಗಿದೆ. ಹಾಡಿದವರ ದೊಡ್ಡ ಪಟ್ತಿನೇ ಇದೆ, ಬಿ ಕೆ ಸುಮಿತ್ರ, ಮಾಣಿಕ್ಯ ವಿನಯಗಮ್, ಮೈಸುರು ಜೆನ್ನೀ, ಸಮನ್ವಿತ, ಹೀರಬಾಯಿ, ಮತ್ತು ಕಾಳಿಬಾಯಿ.

೩. ಮಿರುಗುತಿದೆ ಎದೆಯೊಳಗೆ
ಶಾನ್ ಹಾಗೂ ಗಾಯಿತ್ರಿ ಗಾಂಜವಾಲ ಹಾಡಿರುವ ಈ ಹಾಡು ಎ ಆರ್ ರೆಹ್ಮಾನ್ ಸ್ಲೋ ಟ್ರ್ಯಾಕ್ಸ್ ಲಿಸ್ಟ್ ಗೆ ಸೇರುತ್ತೆ.. Very melodious.

೪. ಕಂಡಿಕೇರಿ ಹುಡುಗ್ರನ್ನ
ಐಟಮ್ ಹಾಡು. ಮತ್ತು ಮತ್ತು ಗಮ್ಮತ್ತು..... ಹಾಡಲ್ಲಿ ಲೋಟಕ್ಕೆ ಎಣ್ಣೆ ಬಿಳೂ ಶಬ್ದ ನಿರ್ದೇಶಕ ಕೇಳಿಸಿದ್ರೆ ಪ್ರಿಯ ಹಿಮೆಶ್ ತಮ್ಮ ದ್ವನಿಯಿಂದ ನಶೆ ಏರಿಸ್ತಾರೆ.. ನಾನು ಏನು ಕಮ್ಮಿ ಇಲ್ಲ ಅನ್ನುವ ಸುಧೀರ್ ಅವರ ತುಂಟ ಸಾಹಿತ್ಯ.. ಭಾವ ಬಾಮೈದ ಚಿತ್ರದ "ಶೆಂದಕಿದೆ" ಹಾಗೂ "ಜಂಗಲ್ ಹಕ್ಕಿ" ಹಾಡಿನ ಸಾಲಿಗೆ ಸೇರುತ್ತೆ..

೫. ನಿನ್ನ ಪ್ರೇಮದ ಪರಿಯ
ಈ ಚಿತ್ರದ ಹೆಸರಿನ ಪ್ರೇರಣೆಯೇ ಈ ಹಾಡು. ಕೇ ಎಸ್ ನ ಅವರ ಕವನಕ್ಕೆ ಸೀ ಅಶ್ವಥ್ ಸಂಗೀತ. ಮೂಲ ಸಂಗೀತ ಉಳಿಸಿಕೊಳ್ಳಲಾಗಿದ್ದು, ಎಸ್ ಪಿ ಬಿ ಹಾಡಿದ್ದರೆ.. ಹಾಡು ಮುಗಿಯುವ ಹೊತ್ತಿಗೆ ಅಶ್ವಥ್ ನೆನಪಾಗಿ ಮನತುಂಬಿಬಂದರೆ ಅಸ್ಚರ್ಯವಿಲ್ಲ.. ಅವರಿಗೆ ಸಂಗೀತ ಗುಚ್ಛದ ಅರ್ಪಣೆ ಸಮರ್ಪಕವಾಗಿದೆ.

೬. ಪರಿ ಥೀಮ್  
ವಾದ್ಯ ಸಂಗೀತ. Composition and orchestration ಚನ್ನಾಗಿದೆ.. "ಪರಿ"ಯ ಪರಿ ಹೇಗೆ ಇರಬಹುದೆಂಬ ಕುರುಹು ಇಲ್ಲಿದೆ. Instrumental ಇಷ್ಟ ಪಡುವವರಿಗೆ ಕಂಡಿತ collectionನಲ್ಲಿ ಇರಬೇಕಾದ ಹಾಡು.

೭. ಜುಂ ಜುಂ ಸಾರ.... ಶಾರಿರಾರಾ
ವಿದೇಶಿ ಶೈಲಿಯ ಹಾಡನ್ನು ಉಷಾ ಉತ್ತುಪ್ ಹಾಡಿದ್ದರೆ. ಹಳೆ ಕನ್ನಡ ಹಾಡಿನ ಬಿಸಿ ಬಿಸಿ ಚಿತ್ರಾನ್ನ.. ಉಷಾ ಎಂದರೆನೇ high voltageಗೆ ಅನ್ವರ್ಥ ನಾಮ ಇನ್ನು ಅದು ಈ ಹಾಡಲ್ಲಿ ಇಲ್ಲ ಅಂದ್ರೆ ಹೇಗೆ?



ಅಂದ ಹಾಗೆ ಈ ಚಿತ್ರದ ಸಂಗೀತ ನಿರ್ದೇಶಕ ಯಾರು ಅಂತ ಹೇಳಲೇ ಇಲ್ಲ ಅಲ್ವಾ, ಅವರೇ ಕಣ್ರೀ "ಕಾರಂಜಿ" ವೀರ್ ಸಮರ್ಥ. ಈ ಗುಚ್ಚದಲಿ ವೈವಿದ್ಯತೆಗೆ ಆಧ್ಯತೆ ನೀಡಿರುವುದು ಕಾಣಸಿಗುತ್ತದೆ, ಒಂದೊಂದು ಹಾಡು ಒಂದೊಂದು ತರಹ, ಸ್ವರ ವಿನ್ಯಾಸ, ಇಂಪಾದ ಸಂಗೀತ, ಭಾವ ಗೀತೆ, ಐಟಮ್ ಹಾಡು, ಜಾನಪದ ಶೈಲಿ ಹಾಡು, ಪಾಶ್ಚಾತ್ಯ ಶೈಲಿಯ ಹಾಡು.

ಸುಧೀರ್ ಅತ್ತಾವರ್ ಅವರು ತಮ್ಮ ಚಿತ್ರ ಸಾಹಿತ್ಯದಲ್ಲಿನ ವೈವಿದ್ಯತೆ ಮೆರೆದಿದ್ದಾರೆ. ಕೈಕೀಣಿ ಅವರಂತೆ ಪ್ರಣಯ ಗೀತೆ, ಹಂಸಲೆಕಾ ಅವರಂತೆ ಐಟಮ್ ಹಾಡು ರಚಿಸಬಲ್ಲರು. ಮರಳಿ ಮರೆಯಾಗಿ, ಮಾತಿಗೆ ಮಾತಿಲ್ಲ, ಎಲೆ ಮೇಲೆ, ಮುಗಿಲಿನ ಮಾತು, ಕಂಡಿಕೇರಿ ಹುಡುಗ್ರನ್ನ........ ಥ್ಯಾಂಕ್ ಯೂ, ಥ್ಯಾಂಕ್ ಯೂ....

This is the film album that should be in your music collection because of the wonderful mixture of 'Desi and Videsi' music measured well and some beautiful lyrics.

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕೆಳಗೆ ವ್ಯಾಖ್ಯಾನಿಸಿ.....

Note: If you can't read click here for kannada fonts.

Monday, August 22, 2011

Protest as I have seen in Lucknow....

In a typical political party (or cast, religion) backed protests we see ocean of people(coz its organized), what I observed here in Lucknow, at Mahatma Gandhi statue (in park of same name beside a famous MG road) is a river of people flowing continuously. Groups of people ranging from 4 to 50....

Around 2 or 3 hours of my stay at protest near Mahatma's statue I saw thousands & thousands of people pouring in but at any point only 150 to 200 people were there at site. As I said earlier it was groups of people from 4 to 50 flowing like a river, may be from a residential colony, a school or a certain community. Walk all the way till protest site with candles lit, tricolour in hand, shouting Vande Mataram, (read numbers in Hindi) 1 2 3 4 band karo ye brashtachar, Anna tum sangharsh karo hum tumhare saath hai, mebhi anna tubhi anna desh ki baccha baccha anna. When at protest site some sang anthem, some sang Raghu pati raghava, some danced, again slogans and marched ahead. I saw people from all walks of life, professionals, doctors, activists, school kids, and young to old, rich to poor. First time I have seen middle class women out for protest. I did see nano families coming in (husband, wife and 2 kids on a bike) to join their hands.One more observation is, people working during the day, join protest in the evening till late night (this is my observation right from the day 1; I stay very near to protest site).

I was always wondering as Indians (read middle class population) did we lose a fighter in us? During 80's and early 90's I used to see (participate in some, as kid) when ever a price rise or for telephone lines, electricity, as son of farmer for Badra meldande yojane (in Chitradurga, KA). I was (may be still) thinking post economic liberalization our life became mana pani cheskunnama, tinnama, padukonnama, tellarinda (do our work, eat, sleep, same again the next day) and not caring about what’s happening around. May be I was wrong; we were observing, getting frustrated and desperation mounting. May be we were scared of protests, in the backdrop of what happens to protesters often we see in news channels (lathi charges, golibars, arrests, cases, court).

Then enter Anna, a hero/a leader for the great Indian middle class. Like most protestors I too don’t know what’s there in Anna's version of Lok pal bill. I don't know he's right or wrong, good or bad. What I know is he showed us a way to protest, a way to vent out our frustration about the corrupt system. A peaceful yet powerful way of saying our netas what we feel. All of a sudden no fear of lathi charge, arrests or court. All of a sudden through out India middle class has woken up.......

We should appreciate Anna for uniting middle class, restarting (can say re-popularizing) the peaceful protests in the age of violence, terrorism and bombs.


some snaps.....


1 2 3 4 band karo ye brashtachar........